KGF 2 ನಲ್ಲಿ ನಟಿಸಿದ್ದಾರಂತೆ ತೆಲುಗಿನ ಸೂಪರ್ ಸ್ಟಾರ್ | Filmibeat Kannada

2020-12-28 1,802

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸುದ್ದಿ ಕಂಡು ತೆಲುಗು ನಟ ಬಾಲಕೃಷ್ಣ ಅಭಿಮಾನಿಗಳು ಬಹಳ ಥ್ರಿಲ್ ಆಗಿದ್ದಾರೆ. ಸದ್ಯ ತೆಲುಗು ಮಾಯಾನಗರಿಯಲ್ಲಿ ಚರ್ಚೆಯಾಗುತ್ತಿರುವ ಪ್ರಕಾರ ಹಿರಿಯ ನಟ ಬಾಲಕೃಷ್ಣ ಕೆಜಿಎಫ್ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
#KGF2 #Yash #Balakrishna
Telugu actor Balakrishna Played key role in Rocking star Yash starrer KGF Chapter 2? its really true?.